ಪತ್ರಿಕೆ ಸಂಸ್ಥಾಪಕರ ಕುರಿತು:

ಡಿ. ಎಂ. ಸತೀಶ್, ಪ್ರಧಾನ ಸಂಪಾದಕರು. ಸುದ್ದಿ ಬಿಂಬ. 9448747659
ಡಿ. ಎಂ. ಸತೀಶ್, ಪ್ರಧಾನ ಸಂಪಾದಕರು.
ಕಲ್ಪತರು ನಾಡಿನ ಹಿರಿಯ ಪತ್ರಿಕಾ ಸಂಪಾದಕರಾದ ಶ್ರೀ ಯುತ ಡಿ. ಎಂ. ಸತೀಶ್ ಅವರು ಕಳೆದ ಮೂರುವರೆ ದಶಕಗಳಿಂದ ಪತ್ರಿಕೆ ಹಾಗೂ ಟಿವಿ ವಾಹಿನಿ ಸಂಸ್ಥೆ ಯ ಮುಖ್ಯಸ್ಥರಾಗಿ ಕರ್ನಾಟಕದ ಮಾಧ್ಯಮ ಲೋಕದ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಪ್ರಸಕ್ತ ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ರೂ ಆಗಿರುವ ಶ್ರೀಯುತರು 80-90ರ ದಶಕದಲ್ಲಿ ಲಂಕೇಶ್ ಅವರ ಸಂಪರ್ಕ ಕ್ಕೆ ಬಂದು ಅಭಿಮಾನಿ ಪ್ರಕಾಶನ ಸಂಸ್ಥೆಯಿಂದ ತಮ್ಮ ವೃತ್ತಿ ಪಯಣವನ್ನು ಆರಂಭಿಸಿ ಜನವಾಹಿನಿ ಪತ್ರಿಕೆ, ಸುಪ್ರಭಾತ ಟಿವಿಯ ಚಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
18-07-2003ರಲ್ಲಿ ಸಮಸ್ತ ಕನ್ನಡಿಗರ ಸ್ವಾಭಿಮಾನದ ಪ್ರತಿರೂಪವಾಗಿ ಸುದ್ದಿ ಬಿಂಬ ವಾರ ಪತ್ರಿಕೆ ಯನ್ನು ಆರಂಭಿಸಿ ಜನಮುಖಿ ಬರಹಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿಸಿದರು. ನಂತರದಲ್ಲಿ ಮಾಸಪತ್ರಿಕೆ ಯಾಗಿ ವಾರ್ತಾ ಇಲಾಖೆ ಅಧಿಕೃತ ಮಾಧ್ಯಮ ಮಾನ್ಯತಾ ಪಟ್ಟಿಗೆ ಸೇರಿದ ಸುದ್ದಿ ಬಿಂಬ , ದಿನಾಂಕ 05-02-2026 ರಿಂದ ದಿನಪತ್ರಿಕೆ ಯಾಗಿ ಹೊರಹೊಮ್ಮಿದೆ.
ಪತ್ರಿಕೆ ಯ ಪ್ರಧಾನ ಸಂಪಾದಕರಾಗಿ ಜಾತ್ಯಾತೀತ, ಪಕ್ಷಾತೀತ, ಸಮಾಜಮುಖಿಯಾಗಿ ಕನ್ನಡಿಗರ ಸ್ವಾಭಿಮಾನದ ಧ್ವನಿಯಾಗಿ ಸುದ್ದಿಬಿಂಬ ಪತ್ರಿಕೆ ಯನ್ನು ಓದುಗರಿಗೆ ತಲುಪಿಸುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ನಮ್ಮ ಕರ್ನಾಟಕ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪೇಪರ್ ಕಚೇರಿ
About the Founder of the Newspaper

D. M. Satheesh Chief Editor, Suddi Bimba Contact: 9448747659
Shri D. M. Satheesh, a senior journalist from the Land of Kalpataru, has been contributing to the growth of Karnataka’s media landscape for the past three and a half decades as the head of newspaper and TV channel institutions.
Currently serving as the National Vice President of the Indian Federation of Working Journalists, he came into contact with Lankesh in the 1980s-90s and began his professional journey with Abhimani Publication House. He played a key role in launching Janavahini newspaper and Suprabhata TV.
On 18-07-2003, he started the weekly newspaper Suddi Bimba as a symbol of pride for all Kannadigas, earning readers’ appreciation through people-centric writing. Later, Suddi Bimba became a monthly and was included in the Department of Information’s official list of accredited media. From 05-02-2026, it has emerged as a daily newspaper.
As the Chief Editor of the paper, he works tirelessly to deliver Suddi Bimba to readers as a secular, non-partisan, and socially-oriented voice of Kannadiga pride.
He also serves as the Managing Director of Namma Karnataka News Channel.

Newspaper Office
